Search lyrics

Typing something do you want to search. Exam: Artist, Song, Album,Writer, Release Year...
if you want to find exactly, Please input keywords with double-quote or using multi keywords. Exam: "Keyword 1" "Keyword 2"

Vijay Prakash

Genres: Other

Dorassani Lyrics - Vijay Prakash

ಸಾದಾ ಸೀದಾ, ಗಂಡು ಹೈದ 

ನಿನ್ನ ನೋಡಿ, ಬೆಂಡು ಆದ 

ಮೊದಲ ಬಾರಿ, ತಂಡ ಹೊಡೆದ 

 

ನನ್ನ ದೊರಸ್ಸಾನಿ. ದೊರಸ್ಸಾನಿ. 

ನೀನೇನೆ! 

ನನ್ನ ಮನಸ್ಸೀಗ. ಮನಸ್ಸೀಗ. 

ನಿಂದೇನೆ! 

ನನ್ನ ದೊರಸ್ಸಾನಿ. ದೊರಸ್ಸಾನಿ. 

ನೀನೇನೆ! 

ನನ್ನ ಮನಸ್ಸೀಗ. ಮನಸ್ಸೀಗ. 

ನಿಂದೇನೆ! 

 

Related 

 

11 Delicious Misheard Lyrics About Food 

 

NEW SONG: Thomas Rhett 'Remember You Young' - LYRICS 

 

HOT SONG: TWICE - 'Feel Special' - LYRICS 

 

ಸಾದಾ ಸೀದಾ, ಗಂಡು ಹೈದ 

ನಿನ್ನ ನೋಡಿ, ಬೆಂಡು ಆದ 

ಮೊದಲ ಬಾರಿ, ತಂಡ ಹೊಡೆದ 

ನನ್ನ ದೊರಸ್ಸಾನಿ. ದೊರಸ್ಸಾನಿ. 

ನೀನೇನೆ! 

ನನ್ನ ಮನಸ್ಸೀಗ. ಮನಸ್ಸೀಗ. 

ನಿಂದೇನೆ! 

 

ಖುಷಿಗಳ ಕಚಗುಳಿ 

ಇದ್ದರೆ ನೀ ಪಕ್ಕದಲ್ಲಿ 

ನನ್ನ ಪುಟ್ಟ, ಎದೆಯಲಿ 

ಚಿಟ್ಟೆಗಳ ಖತಕಲಿ 

ಒಲವೆ. ನೀನೇನೆ ನನ್ನ ಬಲವೇ 

ಚೆಲುವೆ. ನೀನಿದ್ದ ಮೇಲೆ ಗೆಲುವೆ 

ಈ ಊರ ಜಟ್ಟಿ, ನಾ ಭಾರಿ ಗಟ್ಟಿ 

ನಿನ್ನೆದುರು ಸೋತೆ ಚೂಟಿ. 

ನನ್ನ ದೊರಸ್ಸಾನಿ. ದೊರಸ್ಸಾನಿ. 

ನೀನೇನೆ! 

ನನ್ನ ಮನಸ್ಸೀಗ. ಮನಸ್ಸೀಗ. 

ನಿಂದೇನೆ! 

 

Check Out 

 

NEW SONG: Miley Cyrus - 'Slide Away' - LYRICS 

 

The 18 Greatest Revenge Songs of All Time 

 

HOT SONG: Lil Nas X - 'Panini' - LYRICS 

 

27 Best Ever Songs From Movie Soundtracks 

 

ಅನುಮತಿ ಪಡೆಯದೆ 

ಭುಜಗಳ ದಿಕ್ಕಿಸಿದೆ 

ತರುಣನ ಹೃದಯವ 

ಒಲವಲಿ ಸಿಕ್ಕಿಸಿದೆ 

ಜಗವೇ. ನೀನಿರುವ ದಿವ್ಯ ಭವನ 

ಬರೆವೆ. ನಿನ್ನ ಹೆಜ್ಜೆಗೊಂದು ಕವನ 

ನಾ ಖಾಲಿ ಇದ್ದೆ, ನೀ ನುಗ್ಗಿ ಬಂದೆ 

ನನ್ನೊಳಗೆ ತುಂಬಿ ಹೋದೆ. 

ನನ್ನ ದೊರಸ್ಸಾನಿ. ದೊರಸ್ಸಾನಿ. 

ನೀನೇನೆ! 

ನನ್ನ ಮನಸ್ಸೀಗ. ಮನಸ್ಸೀಗ. 

ನಿಂದೇನೆ!